¡Sorpréndeme!

Pulwama : ಹುತಾತ್ಮನಾದ ಯೋಧನ ಕೊನೇ ವಿಡಿಯೋ ವೈರಲ್ | Oneindia Kannada

2019-02-23 2,395 Dailymotion

Few minutes before the suicide attack on a CRPF convoy in Jammu and Kashmir's Pulwama on February 14, a CRPF brave heart had sent a video to his wife.

ಪುಲ್ವಾಮಾದ ಭಯಂಕರ ಘಟನೆ ನಡೆವ ಕೆಲವೇ ಕ್ಷಣ ಮೊದಲು ಯೋಧನೊಬ್ಬ ತನ್ನ ಪತ್ನಿಗೆ ಕಳಿಸಿದ ಕಟ್ಟಕಡೆಯ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಗುರುವಾರ ಘಟನೆ ನಡೆವ ಮೊದಲು ಪತ್ನಿಯ ಮೊಬೈಲ್ ಗೆ ಸುಖ್ಜಿಂದರ್ ಸಿಂಗ್ ಎಂಬುವವರು ವಿಡೀಯೋ ಕಳಿಸಿದ್ದಾರೆ.